Duration 5:40

ಹೇಗೆಂದು ನಾ ಹಾಡುವೇ | Hegendu Naa haduve 4K | Kannada Worship Song 2021 | New Kannada Christian Song

4 507 watched
0
217
Published 8 Jul 2021

#Kannadachristiansong #kcmmedia #hegendunaahaduve Song Lyric: ಹೇಗೆಂದು ನಾ ಹಾಡುವೇ ಏನೆಂದು ನಾ ಸ್ತುತಿಪೇ-ಅಯ್ಯಾ Hegendu na haaduve enendu na stutipe-aiya 1.ರಕ್ತದಿಂದಾ ರಕ್ಷಿಸಿರುವೇ ಕರುಣೆಯ ಸಂಪನ್ನನೇ ಅಯ್ಯಾ-ಕರುಣೆಯ ಸಂಪನ್ನನೇ 1.Raktadinda shudisiruve karuneya sampannane aiya-karuneya sampannane 2.ಎದೆಯಲ್ಲಿ ಒರಗಿಸಿದೇ ಸಂತೈಸುವ ಕರ್ತನೇ ನನ್ನ- ಸಂತೈಸುವ ಕರ್ತನೇ 2.Edeyalli oragiside santaisuva kartane nanna- santaisuva kartane 3.ನನ್ನಿಂದ ಎತ್ತಲ್ಪಡದ ಒಳ್ಳೆಯ ಪಾಲು ನೀನೇ ಅಯ್ಯಾ- ಒಳ್ಳೆಯ ಪಾಲು ನೀನೇ 3.Nanninda ettalpadada olleya paalu neenae aiya- olleya paalu neenae 4.ಬರೋಣದಿ ಒಯ್ಯಲ್ಪಡುವೆ ಜೊತೆಯಲ್ಲೇ ನಾನಿರುವೆ ನಿನ್ನ- ಜೊತೆಯಲ್ಲೇ ನಾನಿರುವೆ 4.Baroonadi oiyalpaduve joteyalle naaniruve ninna- joteyalle naaniruve ORIGNAL SONG BY : Fr. S. J. Berchmans Sung By: Ps. Stanley D'Souza

Category

Show more

Comments - 13