Duration 5:4

Kannada Gha (ಘ) Kannada Gunitakshara Gha | Kannada kagunita Akshara Gha | ಕನ್ನಡ ಕಾಗುಣಿತ ಘ ಘಾ ಘಿ

76 407 watched
0
556
Published 23 Jan 2020

Learn how to read and write #kannadaGunitaksharaGalu Gha Ghaa Ghi Ghee. Learn how to read and write the kagunita ka to la in kannada with explanation. How to write kagunita akshara in kannada. List of all kagunita in kannada full. Learn how to write and read kannada varnamale. kannada kagunita in english with explanation how to read and write the Kannada Gunitakshara Galu. In this video you will learn #KannadaKagunitaGha with the letter ಘ Akshara. To the consonant if we add Vowel #kannadaGunitaAksharagaGha will be formed. In this video you will learn Gha kagunita in kannada full, Similarly you can form other kannada kagunita also. "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ." [ವ್ಯಂಜನ + ಸ್ವರ = ಗುಣಿತಾಕ್ಷರ] ಉದಾಹರಣೆಗೆ:- ಘ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ. ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ Let's see how to form the Gha(ಘ) gunitakshara with combining the Vyanjana ಘ್ and swara ಅ then Kannada gunitakshara Gha(ಘ) will be formed. Following is the chart for the Kannada Letter Gha(ಘ) Vyanjana + swara = Kannada gunitakshara Gha etc., ಘ್ + ಅ = ಘ ಘ್ + ಆ = ಘಾ ಘ್ + ಇ = ಘಿ ಘ್ + ಈ = ಘೀ ಘ್ + ಉ = ಘು ಘ್ + ಊ = ಘೂ ಘ್ + ಋ = ಘೃ ಘ್ + ಎ = ಘೆ ಘ್ + ಏ = ಘೇ ಘ್ + ಐ = ಘೈ ಘ್ + ಒ = ಘೊ ಘ್ + ಓ = ಘೋ ಘ್ + ಔ = ಘೌ ಘ್ + ಅಂ = ಘಂ ಘ್ + ಅಃ = ಘಃ ಗುಣಿತಾಕ್ಷರ : ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ. ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು. ಘ ಎಂಬುದು ವ್ಯಂಜನಾಕ್ಷರಗಳಲ್ಲಿ ನಾಲ್ಕನೇ ಅಕ್ಷರ. ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ 'ಕಾಗುಣಿತ' ಎಂದು ಕರೆಯಬಹುದಾಗಿದೆ. ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಆ: ಈ ಸ್ವರಗಳಿಗೆ ಘ್ ಕಾರ ಸೇರಿದಾಗ ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ ಆಗುತ್ತದೆ ಹೀಗೆಯೆ ಎಲ್ಲ ವ್ಯಂಜನಗಳು ಗುಣಿತಾಕ್ಷರಗಳಾಗುತ್ತವೆ. ಇವನ್ನು ಬರೆದು ಅಭ್ಯಾಸ ಮಾಡಬಹುದು. Similary we can for other kannada gunitakshara or kannada kagunita with other letters. Please ► "SUBSCRIBE" - "LIKE" - "COMMENT TO MY CHANNEL" /channel/UCYpYJQUPzb0P-6QAqPlXXPg Thanks & Welcome. Stunning Moms

Category

Show more

Comments - 30